logo

5 votes
ರಾಮನಾಥಪುರ, ಮೇ 14: ಇಲ್ಲಿಯ ಪ್ರಸಿದ್ದ ತಂಬಾಕು ಮಾರುಕಟ್ಟೆಯಲ್ಲಿ ಗೊಬ್ಬರವೆಂದು ಹೇಳಿ ರಂಗೋಲೆ ಪುಡಿ ನೀಡಿ 28 ಸಾವಿರ ರೈತರಿಗೆ ಪಂಗನಾಮ ಹಾಕಿರುವುದು ಪತ್ತೆಯಾಗಿದೆ.
ಹೆಚ್ಚಾಗಿ ತಂಬಾಕು ಬೆಳೆಯುವ ರಾಮನಾಥಪುರದ ಸುತ್ತಮುತ್ತಲು ಸುಮಾರು 28 ಸಾವಿರ ರೈತರ ತಂಬಾಕು ಬೆಳೆಯಲು ಅನುಮತಿ ಪಡೆದಿದ್ದಾರೆ.
ಹೊಗೆಸೊಪ್ಪು ಬೆಳೆಯುವ ಈ ಭಾಗದಲ್ಲಿ ರೈತರಿಗೂ ಎಸ್ಓಪಿ ಎಂಬ ಕಂಪನಿ ಗೊಬ್ಬರ ಸರಬರಾಜು ಮಾಡುತ್ತದೆ ಗೊಬ್ಬರ ಸರಬರಾಜಿಗೆ ಕಂಪನಿ ಒಬ್ಬ ರೈತನಿಂದ ಮುಂಗಡವಾಗಿ 1380 ರೂಪಾಯಿ ಪಡೆದುಕೊಳ್ಳುತ್ತದೆ. ಹಣ ಪಡೆದು ಸ್ವಲ್ಪ ದಿನವಾದ ನಂತರ ಆಯಾ [...]

Comments Who Voted Related Links